Thursday, July 5, 2007

"ಭಾರ್ಗವಿ" ನೃತ್ಯ ತಂಡದ ಬಗ್ಗೆ ....

ಮೊನ್ನೆ ಶನಿವಾರ ಸೋನಿ ಟಿವಿಯಲ್ಲಿ ಪುನರ್ ಪ್ರಸಾರವಾಗುತಿದ್ದ ಭೂಗಿ ವೂಗಿ ನೃತ್ಯ ಕಾರ್ಯಕ್ರಮ ನೋಡುತ್ತಾ ಇದ್ದೆ. ದೇಶದ ಮೂಲೆ ಮೂಲೆಗಳಿಂದ ಬರುವ ಸ್ಪರ್ಧಿಗಳ ನಡುವೆ ಆರರಿಂದ ಅರವತ್ತು ವರ್ಷಗಳವರೆಗಿನ ವಿವಿಧ ವಿಭಾಗಗಳಲ್ಲಿ ಜಿದ್ದಾ ಜಿದ್ದಿನ ಸ್ಪರ್ಧೆ ಈ ವೇದಿಕೆಯ ಮೇಲೆ ಕಾಣಲು ಸಿಗುತ್ತದೆ. ಸ್ವತ: ಉತ್ತಮ ನೃತ್ಯ ಪಟು ಮತ್ತು ನಟರಾದ ಜಾವೆದ್ ಜಾಫ್ರಿಯವರು ತಮ್ಮ ಸಹೋದರರೊಂದಿಗೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ತಮ್ಮ ಲವಲವಿಕೆಯ ಮಾತುಗಳಿಂದ, ಹಾಸ್ಯಗಳಿಂದ ಕಾರ್ಯಕ್ರಮದ ಯಶಸ್ಸಿಗೆ ಇವರದ್ದೂ ಸಿಂಹ ಪಾಲಿದೆ.

ಆ ದಿನದ ಕಾರ್ಯಕ್ರಮದಲ್ಲಿ ಒಂದು ಸುಂದರ ನೃತ್ಯದ ಬಳಿಕ, ಕಾರ್ಯಕ್ರಮ ನಿರೂಪಕರಾದ ಜಾವೆದ್ ಜಾಫ್ರಿಯವರು ಮುಂದಿನ ತಂಡ ಕರ್ನಾಟಕದ ಉಡುಪಿಯಿಂದ ಬಂದಿದ್ದಾರೆ ಎಂದು ಘೋಷಿಸಿದಾಗ, ರೋಮಾಂಚನದ ಜೊತೆಗೆ ಏನೋ ಪುಳಕ, ನಮ್ಮ ಊರಿನ ತಂಡ ಎಂಬ ಹೆಮ್ಮೆ. ಎಲ್ಲರನ್ನೂ ಕರೆದು ಟಿವಿ ಮುಂದೆ ಕೂರಿಸಿದೆ.

ಬಣ್ಣ ಬಣ್ಣದ ನವಿಲಿನ ವೇಷ ಭೂಷಣ ತೊಟ್ಟ 6 -7 ಮಕ್ಕಳನ್ನೊಳಗೊಂಡ ತಂಡ ವೇದಿಕೆಯ ಮೇಲೆ ಬಂತು. ತಮ್ಮ ನೃತ್ಯಕ್ಕಾಗಿ ಎಲ್ಲರಂತೆ ಪ್ರಸಿದ್ದ ಹಿಂದಿ ಚಲನ ಚಿತ್ರಗಳ ಹಾಡನ್ನು ಆರಿಸಿಕೊಳ್ಳದೆ ಪ್ರವೀಣ್ ಗೋಡ್ಕಿಂಡಿಯವರ ರಾಗ್ ರಂಗ್ ಧ್ವನಿ ಸುರುಳಿಯ ಒಂದು ಅದ್ಭುತ ರಾಗವನ್ನು ಆರಿಸಿಕೊಂಡಿದ್ದರು.ಇನ್ನು ಅವರ ನೃತ್ಯದ ಬಗ್ಗೆಯಂತೂ ಎರಡು ಮಾತಿಲ್ಲ, ಒಂದು ಹೊಸ ತರಹದ ಪ್ರಯತ್ನದಲ್ಲಿ ಜಿಮ್‌ನ್ಯಾಸ್ಟಿಕ್ ಬಾಲೆಯರನ್ನೂ ಮೀರಿಸುವಂತೆ ದೇಹದಲ್ಲಿ ಎಲುಬು ಇಲ್ಲವೇನೋ ಎಂದು ಸಂಶಯ ಬರುವಂತಹ ಒಂದು ವಿಶಿಷ್ಟ ಅತ್ಯದ್ಭುತ ನೃತ್ಯ ಪ್ರದರ್ಶನ ನೀಡಿದರು.

ಕೊನೆಗೆ ನಿರೀಕ್ಷಿಸಿದಂತೆ ಅವರ "ಭಾರ್ಗವಿ" ತಂಡಕ್ಕೆ ಬಹುಮಾನವೂ ಬಂತು. ಬರದೇ ಇರಲು ಸಾಧ್ಯವೂ ಇರಲಿಲ್ಲ !. ತಮ್ಮ ಪ್ರದರ್ಶನದ ಬಳಿಕ ನಿರೂಪಕರು ಕೇಳಿದ ಪ್ರಶ್ನೆಗಳಿಗೆಲ್ಲ ಹಿಂದಿ ಭಾಷೆ ಬಾರದ ಕಾರಣ ಇಂಗ್ಲಿಷ್‌ನಲ್ಲೇ ಉತ್ತರಿಸ ತೊಡಗಿದರು. ಕೊನೆಗೆ ಬಹುಮಾನಗಳ ಘೋಷಣೆಯಾದ ಬಳಿಕ, ಈ ಸ್ಪರ್ಧೆಯ ಬಗ್ಗೆ, ತಮಗೆ ಬಹುಮಾನ ಬಂದ ಬಗ್ಗೆ ಎರಡು ಮಾತುಗಳನ್ನಾದಲು ಅವಕಾಶ ಕೊಟ್ಟಾಗ, ಅವರೊಲ್ಲೊಬ್ಬಳು ಹುಡುಗಿ "I will tell this in my mother toungue Kannada" ಎಂದು ಹೇಳಿದ ಮಾತುಗಳನ್ನು ಇಲ್ಲಿ ಹಿಡಿದಿಡಲು ಪ್ರಯತ್ನಿಸುತ್ತೇನೆ. "ನಮಗೆ ಪ್ರೋತ್ಸಾಹ ನೀಡಿದ ಕರ್ನಾಟಕದ ಕನ್ನಡದ ಎಲ್ಲ ಜನರಿಗೂ ನಮ್ಮ ಧನ್ಯವಾದಗಳು, ಮತ್ತು ನಮ್ಮ ಅಜ್ಜಿ ಮಲ್ಲಮ್ಮ ಅವರಿಗೂ ನಮ್ಮ ಧನ್ಯವಾದಗಳು, ಹೀಗೆ ಎಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ". ಅವಳು ಈ ಮಾತುಗಳನ್ನು ಹೇಳಿ ಮುಗಿಸಿದಾಗ ವಾಹ್ ವಾಹ್ ! ಎಂಬ ಉದ್ಗಾರದೊಂದಿಗೆ ಜಾವೆದ್ ಅವರಿಂದ ಮೊದಲ್‍ಗೊಂಡು ಅಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಕರತಾಡನಾಯಿತು. ಕನ್ನಡ ಚಾನೆಲ್‌ಗಳಲ್ಲಿ ನಡೆಯುವ ಅಪ್ಪಟ ಕನ್ನಡ ಕಾರ್ಯಕ್ರಮಗಳಲ್ಲೇ ಇಂಗ್ಲಿಷ್‌ನಲ್ಲಿ ಮಾತನಾಡುವ ಜನರ ನಡುವೆ, ನಿಜವಾಗಿಯೂ ಆ ಮಕ್ಕಳ ಮತ್ತು ಅವರ ಹೆತ್ತವರ ಕನ್ನಡದ ಬಗೆಗಿನ ಅಭಿಮಾನ ಕಂಡು ತುಂಬಾ ಸಂತೋಷವಾಯ್ತು. ನಿಜವಾಗಿಯೂ ನನ್ನ ಸ್ವಂತ ಸಹೋದರಿಯರೇ ಬಹುಮಾನ ಗೆದ್ದಷ್ಟೇ ಹೆಮ್ಮೆ,ಸಂತೋಷವಾಯ್ತು.

"ಭಾರ್ಗವಿ" ತಂಡಕ್ಕೆ ನನ್ನ ಅಭಿನಂದನೆಗಳು, ಈ ತಂಡವು ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಲಿ, ದೇಶ ವಿದೇಶಗಳಲ್ಲಿ ಪ್ರಖ್ಯಾತವಾಗಲಿ ಎಂಬ ಪ್ರೀತಿಯ ಹಾರೈಕೆ.

71 comments:

Vijendra ( ವಿಜೇಂದ್ರ ರಾವ್ ) said...
This comment has been removed by the author.
Unknown said...

super super.. chennagide. avarige olleyadaagali

Unknown said...

ಕನ್ನಡದ ಕಂಧ,

ಮಕ್ಕಳಿಗಿಂತ ನಿಮ್ಮ ಕನ್ನಡದ ಬಗೆಗಿನ ಅಭಿಮಾನ ಕಂಡು ಸಂತೋಷವಾಯಿತು. ದನ್ಯವಾದಗಲು.

Vidya Harithas said...

Hey Vijendra thumba khushi aythu kano........ Raghu heliro haage ninna abhimana kandu khushi aythu..... nammantha software company gallalli work madorige idhara mahathva inna chennagi artha aguthe ansathe....... i am really happy....:-)

Parisarapremi said...

ನನ್ನದೂ ಒಂದು ಅಭಿನಂದನೆ.. :-)

Anonymous said...

stud blog really. OR and what not? that too in kannada!
cool..


--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

Seema S. Hegde said...

ಚೆನ್ನಾಗಿದೆ. ನೀವು ಹೇಳಿದ್ದು ಅಕ್ಷರಶಹ: ನಿಜ.

ಸುಪ್ತದೀಪ್ತಿ suptadeepti said...

ಒಳ್ಳೆ ಪೋಸ್ಟ್ ವಿಜ್. "ಕರ್ನಾಟಕದಲ್ಲಿ ಕನ್ನಡ ಸಾಯ್ತಾ ಇದೆ" ಅಂತ ಕೊರಗೋರಿಗೆಲ್ಲ ಇದನ್ನು ಹೇಳ್ಬೇಕು, ನೋಡು.

ಕನ್ನಡ ಉಳಿದು ಬೆಳೆದು ಬಾಳಬೇಕಾದರೆ ನಮ್ಮ ಮಕ್ಕಳಿಗೆ ನಾವು ಕನ್ನಡ ಕಲಿಸಬೇಕು. ಅದು ಬಿಟ್ಟು ಸುಮ್ನೆ, "ಕನ್ನಡ ಸಾಯ್ತಾ ಇದೆ" ಅಂತ ಬೊಬ್ಬೆ ಹೊಡ್ದ್ರೆ ಏನು ಸಾಧಿಸಿದ ಹಾಗಾಯ್ತು? ಈ ಮಕ್ಕಳ, ಅವರ ಹೆತ್ತವರ ಮಾದರಿ ಎಲ್ಲ ತಾಯ್ತಂದೆಯರಿಗಿರಲಿ.

ಸುಪ್ತದೀಪ್ತಿ suptadeepti said...

ಕ್ಯಾಲೆಂಡರ್ ಬದಲಾಯ್ತು, ಹೊಸ ಪುಟ ಬರಲಿ ವಿಜ್...

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

ನಾವಡ said...

ಕನ್ನಡದ ಅಭಿಮಾನದ ಮಾತು ಬದಿಗಿರಲಿ. ನಮ್ಗೆ ಅಪ್ಪ, ಅಮ್ಮ ಬೇಕೆಂದಿನಿಸಿದಂತೆಯೇ ಭಾಷೆ ಬೇಕೆನಿಸುವುದಿಲ್ಲವಲ್ಲಾ ಕೆಲವರಿಗೆ.ಅದೇ ಬೇಸರ.
ಈ ಟಿವಿ ಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲೂ ಎಸ್. ಪಿ. ಬಿ (ಮೊನ್ನೆಯ ಫೈನಲ್ ಬಿಟ್ಟು) ಸಾಕಷ್ಟು ಕನ್ನಡದಲ್ಲೇ ಮಾತನಾಡ್ತಾರೆ.ಆದರೆ ಉಳಿದ ಇದೇ ಮಾದರಿಯ ಬೇರೆ ಟಿವಿ ಕಾರ್ಯಕ್ರಮಗಳಲ್ಲಿ ಬರೀ ಕಂಗ್ಲೀಷೆ. ಬಹಳ ಬೇಸರವೆನಿಸಿ ನೋಡೋದೇ ಬಿಟ್ಟೆ.
ಇಂಥದ್ದರಲ್ಲಿ ಹಿಂದಿ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿದ ಆ ಕನ್ನಡದ ಹುಡುಗಿಗೆ ಅಭಿನಂದನೆ. ಅದನ್ನು ಇಲ್ಲಿ ಬರೆದ ನಿಮಗೂ ಸಹ.
ನಾವಡ

Unknown said...

Tumba chennagide. Ninna kannadabimana nodi nanage tumba kushi aythu.

ಅಮರ said...

ಪ್ರಿಯ ಮಿತ್ರ ವಿಜೇಂದ್ರ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

Anonymous said...

hi

can anyone help me
i have tried for over a week now to get a loan,i have very bad credit history mainly due to a failed marrage ,i have had all the usual ,wh loans,advantage loans ,yes loans ,get in touch and promise a [url=http://www.usainstantpayday.com]bad credit loans[/url] on paying the brokerage fee,i am reluctant due to reviews on the net and i have been stung before by a company called wentorth finance ,and never got the loan of the 50 pound fee back,
i have had an offer from flm but need a gaurantor which isnt really an option either .
i wondered if anyone had any loan companys that considered bad credit ,but loaned direct without these numerous sites with different alias but mainly did same thing pay us and we will get u loan (maybe)senario
has anyone also heard of a company called fresh loans they have they sent me details out but the may be a charge but not always ,i suspect she didnt want to tell me there was a charge

thanks
Plaililar

Anonymous said...

loved las vegas? look at the all unprecedented [url=http://www.casinolasvegass.com]casino[/url] las vegas at www.casinolasvegass.com with beyond 75 latest thing bounteous [url=http://www.casinolasvegass.com]online casino[/url] games like slots, roulette, baccarat, craps and more and safe existent alteration with our $400 on the allow in turn of commission bonus.
we be habitu‚ to a greater rigidity smarting games then the crumbling online [url=http://www.place-a-bet.net/]casino[/url] www.place-a-bet.net!

Anonymous said...

[color=#00ff80]Hello

With the increase in popularity of facebook poker chips as a virtual currency in facebook texas holdem poker game a lot of hackers have engaged themselves, who try their best to trick unsuspecting players out of their hard earned tagged poker chips. All over the internet forums are littered with posts by innocent people who have had their chips stolen. Nothing is as sorry state as logging to Facebook or MySpace to play a few hands of poker only to find that your account is hacked and your poker chips are gone.[/color]

[url=http://www.chipshut.com][img]http://www.chipshut.com/img/facebook-poker-chips-hut.jpg[/img][/url]

[color=#00ff80]Keep these basic things in mind to protect your facebook poker chips:

Never give your password to a stranger: Trust is a delicate thing that takes a long time to build but only second to destroy. You may meet a pretending star in poker room and you are friends with him/her. He/she will keep interacting with you days before playing her trick. So be carefull enough to protect your login credentials to yourself, else this may lead to disaster.

Be careful about what you download: Serious online gamers are looking for cheats or hacks for the games they play in order to give them an advantage on their opponents. Poker is no different and there are many sites on the internet giving free downloads for facebook poker cheats and hacks for those brave enough to download and install them. But many of these so called facebook poker cheats have viruses or trojan programs. The moment you install any of these your computer is at the risk of attacks by the creator of the program. He can then have access to vital information that you access from your computer. Leaving your facebook poker account at risk of been hacked. If you never downloaded any of these programs then you’re probably safe, and if you have then you should run a spyware detection program. The best move will be for get your computer formatted to avoid any loop holes.

Phishing Links: This way of hacking has been thee for quite sometime now. Phishers send legitimate and official looking emails to your inbox. When you open them you are asked to click on the link and login in order to save your account or win free facebook poker chips, but in reality you are logging into a fake site that sends your information off to the theif who made it. Before you find it out, its too late to react and they would have already broken into your account and emptied it of any facebook poker chips that you may have.

YouTube scams: If you do a search on youtube for facebook poker cheats, zynga poker hacks, or free facebook poker chips you’ll find hundreds of videos on the topic. More than 90% of them are made by idiots hoping to convince you to send them your account information. They range from slightly clever to completely moronic.

Image Photo Having Exe Embedded In it: This one is hard to catch. This is the latest fashion that is used by hacker, you will be asked to share family photo's. When you open their photo, that will innitiate an exe in the background which will steal all your information and send to the mastermind behin it. So be careful with whom you share photos.

Hope these tips help you saving your chips.

These tips have been brought to you by [/color][url=http://www.chipshut.com]Chips Hut[/url][color=#00ff80] if you are looking to buy [/color][url=http://www.chipshut.com]facebook poker chips[/url], [color=#00ff80]you may go to our online store.

Thanks[/color][img]http://www.chipshut.com/img/chips-hut-smily.gif[/img]

Anonymous said...

Hello, as you may already noticed I'm fresh here.
Hope to get any assistance from you if I will have some quesitons.
Thanks and good luck everyone! ;)

Anonymous said...

Hello, as you can see this is my first post here.
I will be happy to receive any assistance at the beginning.
Thanks in advance and good luck! :)

Anonymous said...

This amazing tool submits all your articles to the Top 65 Web2-Directories, providing you with almost instant Professional Status in your niche and tons of traffic to your money site.
And all in a very short time!!!

[url=http://www.squidoo.com/SEnuke_review_impressions]Click Here for more![/url].

Anonymous said...

[COLOR="Red"][B]Click on the pictures to view in full size[/B][/COLOR]

[URL=http://www.wallpaperhungama.in/details.php?image_id=13383][IMG]http://www.wallpaperhungama.in/data/thumbnails/11/Katrina Kaif-314.jpg[/IMG][/URL]

[URL=http://www.wallpaperhungama.in/details.php?image_id=8825][IMG]http://www.wallpaperhungama.in/data/thumbnails/11/Katrina Kaif-309.jpg[/IMG][/URL]

[URL=http://www.wallpaperhungama.in/details.php?image_id=8822][IMG]http://www.wallpaperhungama.in/data/thumbnails/11/Katrina Kaif-306.jpg[/IMG][/URL]

[URL=http://www.wallpaperhungama.in/details.php?image_id=4238][IMG]http://www.wallpaperhungama.in/data/thumbnails/11/Katrina_Kaif-99.jpg[/IMG][/URL]


[url=http://www.wallpaperhungama.in/cat-Asin-32.htm][b]Katrina Kaif Sexy Wallpapers[/b][/url]

Photo gallery at t WallpaperHungama.in is dedicated to Katrina Kaif Pictures. Click on the thumbnails on enlarged Katrina Kaif pictures, exclusive photographs and absolute photos. Also constraint discernible other Pictures Gallery for Expensive grade and Momentous Decision appearance scans, film captures, moving picture promos, wallpapers, hollywood & bollywood pictures, photos of actresses and celebrities

Anonymous said...

Nice webpage.

We provide domestic and house cleaners carried out by trained cleaning professionals.

Our cleaning technicians are experienced and reliable.

Discover more about our [url=http://www.cleanerlondon.com/domestic-cleaning-london.php]office cleaning[/url] services.

Anonymous said...

Hi,
Did you understand? To assistance the Victims of Hait,
you can make a donation by
accomplishing a survey.I just observed the info [url=http://www.squidoo.com/surveyforcharity]here.[/url]
Cool Concept!

Sebastian

Anonymous said...

Hello everybody! I don't know where to start but hope this site will be useful for me.
In first steps it's really nice if somebody supports you, so hope to meet friendly and helpful people here. Let me know if I can help you.
Thanks and good luck everyone! ;)

Anonymous said...

health pharmacy drugs medications finasterideambien us pharmacy us doctors consultation

[url=http://www.bebo.com/buylevitraonline1]buy dream levitra online pharmaceutical[/url]

Anonymous said...

[quote]TOKYO – Nearly a half million people in Japan were ordered to higher ground on Sunday, as coastal areas across the vast Pacific region braced for lethal tsunami waves. But only small waves appeared, and there were no reports of damage.

Areas ranging from Sydney, Australia, to the Russian Far East to the Hawaiian islands conducted evacuations and warned residents to be on the lookout for large waves following the 8.8 magnitude earthquake that devastated parts of Chile on Saturday. The Asia-Pacific region waited in suspense for almost 24 hours, the time that scientists predicted it would take shock waves from the powerful earthquake to race across the ocean in the form of massive waves.

But the predicted time of impact came and went, with only waves of up to 10 centimeters reported near Tokyo and of up to 90 centimeters further north along the Japanese coast. The same was true across the region, where officials breathed an almost audible sigh of relief.

“Luckily, these waves are far smaller than the agency’s forecast,” said Kazuaki Ito, director of the Information Institute of Disaster Prevention, a Tokyo-based non-profit group that advises on natural disasters.

The tsunami warning was lifted in Hawaii on late Saturday after waves of about 1.5 meters were sighted, without any apparent damage. Beaches were briefly cleared of swimmers, and tourists were sent to upper floors of hotels. But nations further west left their alerts in place for much of Sunday, even after waves proved small, in case of additional tsunamis triggered by the huge Chilean temblor.

Nations took the warning seriously in a region where raw memories remain of the deadly December 2004 tsunami in the neighboring Indian Ocean that killed nearly 230,000 people in 14 countries.

Some of the biggest preparations were taken by Japan, where meteorological agency officials issued the nation’s first major tsunami warning in 17 years. They initially said they expected walls of water up to 3 meters, or 9 feet, high.

In Tokyo, train lines and highways in densely populated areas along the edge of Tokyo Bay were stopped for hours. Further north, officials said they ordered the evacuation of some 570,000 households from coastal areas mostly on the main Japanese island of Honshu, a areas that has seen killer tsunamis in the past.

Television news programs showed elderly residents in Iwate prefecture sitting on blankets in school gyms that had been turned into makeshift shelters. In the hilly port city of Hakodate, on the northernmost island of Hokkaido, residents sat on hilltops for hours on Sunday watching the sea.[/quote]

I was watching on & off the MSNBC coverage and frankly not impressed with their 'scare' tactic coverage - based on scientific fact and investigation the after-effects would be obvious but hey what's with checking things first these days.... granted the potential for loss of life was there but could news channels act again like news channels - reporting the facts not paranoia & spreading fear.....plus I don't want to hear at the end of it all "Thank God he saved us"....if you believe that surely God caused it in the first place too...

What do you think about all these tsunamis thing?



_____________________________________
[url=http://www.gradinamea.ro/forum/member.php?u=14195]Only the wisest and the stupidest of men never change.[/url]
[url=http://leblogdesbordelais.free.fr/?cat=16]Criticizing is easy, art is difficult.[/url]
[url=http://balatarin.com/permlink/2009/3/15/1541030]Not to care for philosophy is to be a true philospher.[/url]

Anonymous said...

hello from Missouri

Really tiny country but regonized all over the planet for our extra skills....my [url=http://desiindiansite.blogspot.com/]india[/url] site..I also love
Pinochle
R/CCars

Anonymous said...

Ciao all im Judi, Am I in the right place to post for a newbie[url=http://family.webshots.com/album/5781654PDCJqGOrLi],[/url] or should I try another part in the forums?

Anonymous said...

Great website!

Almost everyone needs to obtain insurance at one time or another, whether it is
auto insurance, life insurance, health insurance, or homeowners insurance.
These times it is easier than ever to get complimentary insurance quotes from multiple
companies in order to find the foremost deal. You can also determine how to redeem
a good deal of money in free petrol when you obtain your insurance price quotes.

[url=http://freeinsurancequoteshq.com]Free insurance quotes[/url]
http://freeinsurancequoteshq.com

[url=http://familytreesoftware.org/family-history-software/]Family history software[/url]

http://freeinsurancequoteshq.com/home/compare-house-insurance-for-free.html

Anonymous said...

thanks for adding me to the forum[url=http://www.valvolinethai.com/webboard/index.php?action=profile;u=1357
].[/url]

Anonymous said...

Enjoying the January sales :
http://www.3bnexus.com/index.php?l=members&a=video_finish_comlite&it=undefined&loc=members&act=video_finish&record_id=&where=&nv=&uri=%2Findex.php&rec_version=17

Anonymous said...

Good day people, I just signed up on this brilliant online community and wanted to say hiya! Have a memorable day!

Anonymous said...

megan fox before plastic surgery, [url=http://discuss.tigweb.org/thread/187756]megan fox leaked pics[/url] is megan fox native american
kim kardashian sex tape free online, [url=http://discuss.tigweb.org/thread/187768]kim kardashian heels[/url] kim kardashian full sex tape video
taylor swift poster, [url=http://discuss.tigweb.org/thread/187772]kelly clarkson and taylor swift news[/url] fifteen taylor swift instrumental
hannah montana toys, [url=http://discuss.tigweb.org/thread/187786]rico from hannah montana[/url] hanna montana lyrics best of both worlds
harry potter buffy crossovers, [url=http://discuss.tigweb.org/thread/187792]harry potter dobby[/url] harry potter sweater
cruise new york to bermuda, [url=http://discuss.tigweb.org/thread/187798]can i get to london from the us on a cruise ship[/url] cruises and from and united and states and to and europe
jusin bieber, [url=http://discuss.tigweb.org/thread/187812]justin bieber and crying cody[/url] justin bieber one time accoustic
britney spears crotch shot, [url=http://discuss.tigweb.org/thread/187814]britney spears besandose con madonna[/url] all britney spears hair styles photos
megan fox top less, [url=http://discuss.tigweb.org/thread/175542]megan fox anorexic[/url] megan fox sex

Anonymous said...

im thinking of buying one, has anyone got experience of one of these:

http://www.miloop.se/film_view.aspx?movie=20425

Anonymous said...

If you always wanted to buy a pregnancy yoga dvd, here is the right place. You could have ever dreamed to do yoga for pregnancy, here in [url=http://prenatalyogadvd.info]Prenatal Yoga DVD[/url] site you can find reviews and further information to buy the best one.

Anonymous said...

Hello

Watch latest movies for free:
http://www.freemoviez.biz

Movies are very good

Adios amigos

Anonymous said...

Hey there all fellow members i m kunal from kolkata we are specialised in providing majority emailing services no spam shit
nothing else send emails anywhere u hope for revenge oneself on we are providing emails options to Craiglist Emails !!

OOH yeah i m preferable u can email Craiglist @cl emails too with us !!

we dont entertain any spam policy u can send emails to anywhere u requisite u can forward anything u like !

we are giving exlusive 95% inbox Gurantee with our every Plans !!

We are having all types of plans for every an individual pls pop in at one time :- [url=http://www.inbox-mailer.com]Out Plat Inbox Mailer For more details ![/url]


subdue majority [url=http://www.associatedcontentnetwork.com]email[/url] service,first-rate bulk email software,unsurpassed dedicated server,rout dedicated servers,excellent email completely service,superb email marketing,unsurpassed email newsletter maintenance,burst email serving,destroy email services,explode emails,blast post,magnitude e send,bulk e despatch marketing
majority e mail software,largeness email,size email address,bulk email addresses,mass email advertising,bulk email pertinence,mass email applications,largeness email maximally,magnitude email blasting,enlargement email broadcasting,bulk email struggle,size email campaigns,enlargement email patron,enlargement email blackjack,largeness email group
magnitude email creator,bulk email database,volume email deliverance,bulk email unreserved,bulk email tell sender,size email apportionment,enlargement email extractor,enlargement email fingerprint,magnitude email forum,bulk email freeware,size email pally,bulk email generator,magnitude email guidelines,volume email hosting,bulk email internet marketing,majority email liber veritatis
bulk [url=http://www.inbox-mailer.com]email listings[/url],bulk email lists,mass email mail,majority email mailer,enlargement email mailing,[url=http://www.inbox-mailer.com]bulk email mailing[/url] laundry list,bulk email management,enlargement email manager,magnitude email marketing,enlargement email marketing offensive,bulk email marketing checking,enlargement email marketing services,enlargement email marketing software,bulk email newsletter,bulk email newsletters
bulk email opt in,mass email program,bulk email programs

We are giving 95% + Inbox Guranteed No joke can beating us !! Thanks a caboodle !

Anonymous said...

If you are not getting that fun in your life or you just want to have a few fun sessions, then a New York girl into escort service can really give you what you really deserve.
They are the proud owners of the best physical features and they know what their clients want from them during a session.
All you have to do is to open the website of an escort agency, browse through the various escort categories and make your choice after going through the listed profiles.
Doing on work and not enjoying pleasures like kisses, touches and romance can make a person psychologically disturbed.
You can use New York independent Escort service for enjoying some time in the company of Bijou in New York.New York is the capital of West Bangal. With these girls, you will not feel you are getting some kind of service, the experience will be so real that it will almost like a real date.
[url=http://bijouescorts.com]Escort Services[/url] The growing popularity of a New York escort agency has been the outcome of a number of factors. First, a New York based escort agency believes in offering only the most exciting range of escort fun. Secondly, the rates that such an escort agency charges always comes under one's budget. Thirdly, instant access of girls in and around New York has been another major contributing factor in its success.

The services offered by the hottest and glamorous ladies of New York are often admired because of their truly sensual companionship. The services offered are of superior level and may vary with different providers. The booking process is very easy and user friendly with many viable payment options available.
http://bijouescorts.com The glamorous and the sexiest young escorts from New York are available in several varieties as desired by the clients. They have their own impressive style that explains a statement about their personality and high-end professionalism. You can take these girls as the most stimulating companion on any tour or social events and functions. The erotic ladies with beauty and glamour can offer a wide range of services especially for the clientele. Clients can enjoy peep shows, erotic dancing, twosome and threesome physical entertainment services, cam to cam erotica, live chat, massage services, etc.

Anonymous said...

if you guys needful to bring off [url=http://www.generic4you.com]viagra[/url] online you can do it at www.generic4you.com, the most trusted viagra drugstore keep away from of generic drugs.
you can ascertain drugs like [url=http://www.generic4you.com/Sildenafil_Citrate_Viagra-p2.html]viagra[/url], [url=http://www.generic4you.com/Tadalafil-p1.html]cialis[/url], [url=http://www.generic4you.com/VardenafilLevitra-p3.html]levitra[/url] and more at www.rxpillsmd.net, the pre-eminent [url=http://www.rxpillsmd.net]viagra[/url] originator on the web. well another great [url=http://www.i-buy-viagra.com]viagra[/url] pharmacy you can find at www.i-buy-viagra.com

Anonymous said...

visit [url=http://www.denisecam.com]www.denisecam.com[/url] if you want to view the best adult cams.

Anonymous said...

greatest digital cameras on the rally gave you [url=http://soulflowerstudios.com/articles/canon+ixus+700+digital+camera+review]canon ixus 700 digital camera review[/url] All the way through the digital camera consumer comparisons of digital cameras based on reviews from valid users, prices and deals from multiple stores, so you can profit off the digital camera.
A digital camera is a camera that takes video or serene photographs, or both, digitally aside recording images via an electronic account sensor. [url=http://soulflowerstudios.com/articles/reviews+of+digital+cameras+lens]reviews of digital cameras lens[/url]
[url=http://cameras.soulflowerstudios.com/articles/digital+camera+and+filming+a+monitor]digital camera and filming a monitor[/url]
[url=http://cameras.soulflowerstudios.com/articles/camera+digital+professional+rated+top+shopzilla]camera digital professional rated top shopzilla[/url]
[url=http://cameras.soulflowerstudios.com/articles/minolta+lens+fit+on+digital+camera]minolta lens fit on digital camera[/url]
[url=http://soulflowerstudios.com/articles/digital+camera+photo]digital camera photo[/url]
In command to take an concept the reproduce is flipped loose of the compare with, allowing light to cede on the imager. Autofocus is achieved using the unchanged contrast-detect organization, but uncountable cross cameras take a function a handbook middle method, in some cases using a unhook cuttingly defined unclear binding, looking for greater control. Since no alight reaches the imager during framing, autofocus is capable using specialized sensors in the mirror image spitting image box itself.
[url=http://soulflowerstudios.com/articles/new+cannon+digital+camera+news]new cannon digital camera news[/url] [url=http://cameras.soulflowerstudios.com/articles/outdoor+photography+digital+camera+water+resistance]outdoor photography digital camera water resistance[/url] [url=http://soulflowerstudios.com/articles/traveler+digital+camera+dsc5]traveler digital camera dsc5[/url] A notable oner is the Nikon E2, a camera followed at hand Nikon E3, using additional optics to remake the 35mm structure to a 2/3 CCD-sensor.

Anonymous said...

Whats up dudes

I just wanted to say hi :)

Anonymous said...

hello


just registered and put on my todo list


hopefully this is just what im looking for looks like i have a lot to read.

Anonymous said...

whats up everyone


just registered and put on my todo list


hopefully this is just what im looking for looks like i have a lot to read.

Anonymous said...

[url=http://bejepewa.t35.com/news_106.html]atlantic city casino jobs[/url] [url=http://bejepewa.t35.com/news_399.html]bingo black casino jack pker free[/url] [url=http://bejepewa.t35.com/news_333.html]las-vegas the-poker-guide onlinebackgammon gambling[/url] [url=http://bejepewa.t35.com/news_209.html]live online gambling[/url] [url=http://bejepewa.t35.com/news_411.html]online gambling effects on consumers[/url]

Anonymous said...

[url=http://bewutore.t35.com/news_710.html]laws on online gambling[/url] [url=http://bewutore.t35.com/news_480.html]online sports gambling addiction[/url] [url=http://bewutore.t35.com/news_518.html]free online gambling sites[/url] [url=http://bewutore.t35.com/news_45.html]caesars casino in atlantic city[/url] [url=http://bewutore.t35.com/news_618.html]santa fe casino las vegas[/url]

Anonymous said...

[url=http://bidejehi.t35.com/news_405.html]is online gambling profits taxable[/url] [url=http://bidejehi.t35.com/news_410.html]online gambling offer[/url] [url=http://bidejehi.t35.com/news_84.html]is online casino gambling legal[/url] [url=http://bidejehi.t35.com/news_464.html]treasure island casino las vegas[/url] [url=http://bidejehi.t35.com/news_635.html]bally casino atlantic city[/url]

Anonymous said...

[b]знакомства для секса Лиски Интим знакомства Борзя Секс знакомства Вольск [/b]
знакомства девушки алексеевки белгородской обл виртуальный город-знакомства знакомства марий эл йошкар-ола
[b]сайт знакомств let s sex Секс Усть-Джегута знакомства [/b]
http://facatuci.t35.com/cat7.html http://facatuci.t35.com http://facatuci.t35.com/cat9.html

Anonymous said...

Hey guys I'm not sure if this is the correct area to put this, but I am having some real trouble learning things to ask a girl when you first meet I look over things to ask a girl when you first meet[url=http://www.a1-webmarks.com/bm_info-4667010.html
things to ask a girl when you first meet [/url] that site, but it actually didn't seem to give to me alot of substance to me. Can someone please serve me? It's so hard to convene the sexy women of my dreams.

Anonymous said...

Hello people,

What online zines do you read and would recommend?

For all you punkrock folks out there I recommend The Enough Fanzine. It is one of the first ska fanzines on the internet.

They have throusands of reviews from the most popular bands all over the world. Check them out online: [url=http://www.enoughfanzine.com]Enough Fanzine[/url]. Best of it all, they are 100% non-profit and just helping the scene!

Looking forward to your recommendations.

Cheers!

Anonymous said...

Predilection casinos? certify this juvenile [url=http://www.realcazinoz.com]online casinos[/url] pilot and contain a withstand up online casino games like slots, blackjack, roulette, baccarat and more at www.realcazinoz.com .
you can also impede our new [url=http://freecasinogames2010.webs.com]casino[/url] shun at http://freecasinogames2010.webs.com and take true folding change !
another lone [url=http://www.ttittancasino.com]casino spiele[/url] plot is www.ttittancasino.com , as opposed to of german gamblers, fetch manumitted online casino bonus.

Anonymous said...

How does one define a Utopian world and Utopian experiences? Well, you get to witness, enjoy and take bliss of the utopian universe here. Imagine the youthful escort walking hand in hand with you at your command. You can have her with you for a splashy massage, a fragrant shower or even for physical entertainment.

There are several escort agencies in New York where you can find a number of New York Escorts who are always on-call for a date or an intimate get together.
[url=http://bijouescorts.com]Escort NY[/url]
There exists there isn't a man on the planet who that can really deny the actual important function women participate in in his live. However, many men are self conscious of acknowledging this and expressing it. It won?t be incorrect to say that there tend to be guys who are secretive and confidential, so much so that they like to job their libido out of view of many folk! Important guys, visiting New York, such as wealthy entreprenuers, renowned actors, powerful politicians and several much more prefer to require the services of New York escorts to keep them business through their visit to this exciting city. New York escorts are stunning, clever, smart, and classy female that can be apt business for enterprise functions, conventions, or important evening meals.

People around the world join them to satisfy their burning desires and feel relax after having SEX.

Manhattan escort agencies like BijouEscorts offer a wide range of profiles, galleries and sexy images of the various escorts associated with the agency. The person can browse through them and make ones choice from the various Chinese, Korean and other escorts.

Anonymous said...

One of the factors that can influence the outcome of your program is that many bookmakers set maximum stake limits which can keep you from placing your full wager, so make sure that there in no max limit with any of the bookies that you are dealing with.

Everyone who is involved in any kind of gaming, gambling, or betting as heard the stories of legendary people who have supposedly created the next foolproof betting system and have used the system themselves to help them to avoid losing and get higher profits over the long haul. The fact is that there is not a system in existence that can guarantee you that you will definitely be successful and never lose.
[url=http://www.pulsebet.com]college basketball betting[/url]
In July 2006 they finally got what they were hoping for when legislation was passed with a vote of 317 to 93. By passing legislation, it appears imminent that the Wire Act of 1961 is going to be updated to more closely coincide with the internet world of today. Basically, the Wire Act states that it is a felony to transmit bets via wire communications. The next step in the process is for the bill to go in front of the Senate. If they agree with the first round of voting it is safe to say that things are going to change drastically.

Nonetheless, the reality of the matter is this: if you don't have a Selection System that is sound in every respect, then you are just as badly off as if you had no Selection System at all! And even if you find a good tipster service, you must still exercise a great deal of caution in making your final selections and look carefully at their success rate for the specific type of tips they are offering. If you fail to do this, then you can be certain of one thing: you will lose all your money somewhere down the road!

Anonymous said...

Good day!

1gbps connection, 10 terabyte bandwidth powerful VPS for only 10.95!

http://www.hostomosto.com

I think it is real good

Anonymous said...

[url=http://www.watchtruebloodseason3.net][img]http://cdn.blinkx.com/store/images/video/b/08/TVShows/a16ea993bc2bd1d446aec5234dbd0b39.jpg[/img][/url]

Watch True Blood Online

You guys probably all love True Blood , i came across this great where you already can watch the fith episode of season 1 .
Here is the link where you can watch this great serie, its totally free and you can stream any episode online from every season.

Let me hear what you thing

[url=http://www.watchtruebloodseason3.net] Watch True Blood Season 1 Online [/url]

[url=http://www.watchtruebloodseason3.net][img]http://images.cucirca.com/tvshows/True-Blood.jpg[/img][/url]

Anonymous said...

Everything about horse betting

Horse racing's traditions give it unique flavor and character, but to be successful, it must be willing to evolve to catch up to the present and to meet the future. We most certainly hope that it does.
[url=http://www.pulsebet.com]horce racing charts[/url]
Horse racing is one of the world's oldest sports. It is followed world wide with ardor and passion. The aspect of betting, adds a flavor to the races and people are turned into millionaires over night. Money flows in and out of hands in this sport making it exciting and thrilling at most times.

Will Barbaro be the next Triple Crown winner? He has the breeding and the talent, but as of this writing twenty horses have won the first two legs of the Triple Crown only to fail at Belmont. Twenty five more have won two of the three races, but maybe this year...

[url=http://www.pulsebet.com]horses bet[/url]
On paper, Barbaro is the horse to beat, and after his decisive win at the Kentucky Derby, he appears capable of beating all comers. But this is horse racing and no matter how it looks on paper we still have to run the race.

Anonymous said...

[url=http://www.magazyny-silesia.pl/]drivers[/url]
http://www.magazyny-silesia.pl/category/bios
http://www.magazyny-silesia.pl/category/firmware
http://www.magazyny-silesia.pl/category/graphics-board
http://www.magazyny-silesia.pl/category/joystick-gamepad-wheels-and-tablets
http://www.magazyny-silesia.pl/category/keyboard-and-mouse
http://www.magazyny-silesia.pl/category/mobiles
http://www.magazyny-silesia.pl/category/modem
http://www.magazyny-silesia.pl/category/monitor
http://www.magazyny-silesia.pl/category/motherboard
http://www.magazyny-silesia.pl/category/network-card
http://www.magazyny-silesia.pl/category/other-driverstools
http://www.magazyny-silesia.pl/category/printer
http://www.magazyny-silesia.pl/category/scanner-digital-camera-webcam-camcorder
http://www.magazyny-silesia.pl/category/sound-card
http://www.magazyny-silesia.pl/category/tv-tuner-co

Anonymous said...

However, the banking Internet sector has exploded in the past five years.

This banking Internet option has been very popular not only for customers who want to have some control over their account without having to go to the bank but for banks as well whose man hours have been freed up from performing simple tasks like balance inquiries, account transfers, and the like because the customer does it himself with banking Internet.

Banking Internet options also include virtual banks.

When you utilize banking Internet options you are able to access your account, move money, pay bills, and any number of things from any computer with Internet access worldwide.
[url=http://pcinternetbanking.com]Internet Banking[/url]
Times are changing, with the internet redefining the banking sector over the last five years. Do not be confused as it continues to develop, the many names it goes by all mean the same thing electronic, online and PC banking are all just synonyms traditional banking services provided through a secure internet portal.

Traditional banks have monitored the popularity and growth of the internet, and realising customers wanted greater control of their affairs, have created their own internet banking web sites.

The purest form on online banking is the virtual bank, where the only place they exist is in cyberspace.
[url=http://pcinternetbanking.com]Internet Banking[/url]
Paying bills, transferring funds and just plain monitoring your account are all possible with minimal stress whether you are ravelling, holidaying or working anywhere in the world.

Anonymous said...

I need a new one, who has got one of these:

Zia

Anonymous said...

Make room the brute with two backs casinos? enquire this advanced [url=http://www.realcazinoz.com]free casino[/url] games. guide and wing it reduce online casino games like slots, blackjack, roulette, baccarat and more at www.realcazinoz.com .
you can also into our novel [url=http://freecasinogames2010.webs.com]casino[/url] direct at http://freecasinogames2010.webs.com and take principal spondulix !
another chic [url=http://www.ttittancasino.com]casino[/url] spiele in the region of is www.ttittancasino.com , in gain german gamblers, offshoot in charitable online casino bonus.

Anonymous said...

Hey guys I'm not sure if this is the sound area to post this, but I am having some legitimat grieve learning russian women personals I look over russian women personals[url=http://www.redstate.com/users/slana4/
russian women personals [/url] that site, but it really didn't appear to give alot of substance to me. Can someone pretty please assist me? It's so impregnable to convene the sexy women of my dreams.

Anonymous said...

I didn't remember to acquire eggs for the spam. [url=http://emanuel7powell.xanga.com/729910381/hvordan-tjene-penger-online]hvordan tjene penger til klassetur[/url]

Anonymous said...

Hi I'm a new member and just wanted to say greetings. Send me a PM if you wanna chat sometime i'm free for conversations.


---

Gaming

Anonymous said...

[url=http://www.berkers.pl/oferta/migomaty/mig250]mig mag[/url]

Anonymous said...

I love it! The Best Place to Chill and Talk About Anything on Your Mind. Everything and Anything abou car insurance, movies, music, tv, food. I love great tips and easy to find information.

Anonymous said...

Greetings everyone, lovely site I find It positively helpful & it's helped me out loads
I hope to give something back & support others like this website has helped me

_________________
[url=http://iphoneusers.com]blackra1n[/url]

Anonymous said...

uih3evqq49 http://www.heidbuurt.de/forum/viewtopic.php?f=14&t=116707

xayt4qyc87 http://harbinger-guild.ath.cx/viewtopic.php?f=2&t=115841&p=283250#p283250

qu9hurez78 http://www.casinoval.com/forum/index.php/topic,348391.new.html#new

kosq2clb39 http://rk.oasgame.com/forum/viewtopic.php?f=4&t=141691

Anonymous said...

sih2dtnj63 http://gamepal.soletower.net/gamebook/control/bbs/viewtopic.php?f=23&t=824422

ztes5uqz37 http://forum.y-axis.com/viewtopic.php?f=10&t=396469

qb9kuiow82 http://cdsphagiang.edu.vn/forum/showthread.php?88977-uggs-on-sale-apart-from-height-ny2611&p=285403#post285403

ulvf5mra09 http://www.cuhkacs.org/%7Ehkxforce/srshk/viewtopic.php?p=1347452#1347452

Anonymous said...

cky6xima96 http://www.myinnerdemon.com/forum/viewtopic.php?p=388723#388723

ikin7mwu98 http://nejakakravina.ic.cz/viewtopic.php?p=7761#7761

mp1hzdib55 http://www.learningculture.nl/Forum/viewtopic.php?f=2&t=576380

nadj3jsl11 http://forum.hoyoku.com/viewtopic.php?f=3&t=2510935

Anonymous said...

[b][url=http://www.cheaplouisvuittonbagsshop.co.uk/]www.cheaplouisvuittonbagsshop.co.uk[/url][/b] Gucci Handbags On SaleSo to receive GCC specific aimed to maintain handy relations by using and be certain supply of petrol, Beijing might use economic impact. For instance locations to get in a position to overseas trade further affordable remedies together with food stuff objects, to raise every trade dependent on 1, aid significantly additional get and market inside of RMB. Too, Tiongkok may nicely adapt the geopolitical position in-especially throughout Iran.

[b][url=http://www.cheapuggbootsmart.com/]www.cheapuggbootsmart.com[/url][/b] The further motive would be the LV purses need to meet all requirement of girls, enable the ladies take all of their private privacy, such as like, need, sexxy, charming all loaded into, but in no way fill up. For that times the will spreads only can use Neverfull to pack them. moveable cope with bags catch the attention of a lot of noble females.

[b][url=http://www.bestlouisvuittonshoestore.com/]louis vuitton outlet[/url][/b] Individuals introduced alongside one another with one prevalent denominator operating jointly will complete duties to be a team, and also have high anticipations. Furnishing a comfortable function ambiance is vital, irrespective of whether your personnel includes one person or twenty-five. Leaders generate the earth where peopleoperate, which implies thy will need to act in the way that pulls, excites, expands, and sustains the human soul..

[b][url=http://www.classicuggoutletshop.co.uk/]uggs outlet store[/url][/b] Karan's distinctly graceful type has often been straightforward to identify, with signature modes staying attributed to her, like the understated wrap dress. Her capacity to transform these simpleness to seize the imagination has created Karan a singular and considerably beloved designer, and so very has her smart use of materials from opposing ends from the scale, to both equally ease and comfort and distinction. A lover of fur fashion, Karan has utilized furs to your pinnacle in their all-natural opulent chic, along with the versatility from the avenue savvy jersey..

[b][url=http://www.bestlouisvuittonshoestore.com/]www.bestlouisvuittonshoestore.com[/url][/b] one. Hardly ever prevent making use of for do the job. There may be a inclination amongst freelancers to depart from the position apps whenever we have a few of clients. At some time, there can be these kinds of designer enterprises that market couture wedding stationery. Probably Vera Wang will commence her extremely private line. She has created about a lot of components of this subject which includes Wedding Stationery.

Anonymous said...

[b][url=http://www.louisvuittonsalemarket.com/]louis vuitton outlet[/url][/b] This involves the Automatic, the Automatic Chronograph and also the Sixty Nine. They arrive inside of a number of shades including black, gray, silver and brown. This may make for a incredibly adaptable selection. A daring structure, the tuxedo wouldn't only develop into a mainstay, even centerpiece, of each and every year's Saint Laurent selection, though the structure marked a revolution in women's manner, suggesting that trousers and femininity were not mutually distinctive and opening how for your androgynous fashions with the 1970s. In 1966 also, beneath Berg茅's leadership, Saint Laurent was the 1st of your big designers to open a luxury ready-to-wear boutique, Saint Laurent Rive Gauche, different from his haute couture collection. Mack Robinson sold out his share on the company on the United States's Charles with the Ritz, which in turn arrived to hold 80 p.c from the couture house, in opposition to the 20 percent held jointly by Saint Laurent and Berg茅.

[b][url=http://www.cheapuggsstore.com/]www.cheapuggsstore.com[/url][/b] Also the within of your monogram wallet is going to be real leather-based. Also the zipper pull, if the wallet provides a zipper may have a little fat to it. The phony zipper pulls typically shall be light as air.. Develop your network. Your mates and family members could be supportive of what you executing however they might not be the very best resources of referrals. Take into account who'd generate a fantastic purchaser and then seem for tips on how to meet those people.

[b][url=http://www.cheapuggsstore.com/]ugg boots cheap[/url][/b] Without concern, the Paddington design is a good achievement of Chloe. Considering its to start with physical appearance, it created lots of Paddington imitation designer purses. Apart from, Chloe Beata Bag and Bay Bag may also be well known like the Paddington. Walked in to the area, will sense extra capacious, because the original 5 meters significant dwelling roof, one hundred forty square meters of location is comprehensive retain. As a way to come up with a nostalgic atmosphere, YanDing every place to style a hearth; Suite even have classical corridor balcony; Hanging for the wall of your 1930 s black and white aged pics, all home furniture also is intended to the most popular ArtDeco design. Within the very same broad the toilet, YanDing joined the several human factor.

[b][url=http://www.onlinesaleswebsite.com/]louis vuitton official website[/url][/b] Have on, footwear, make-ups positive conditions take pleasure in signed up number one collection of items of the incontrovertible fact that typical gynic would steer gaga. A person particular groups they should glimpse among the lots of residing in absolute mop may possibly bearer. Individuals have (the two women and girls) must likely apply associated with aftermarket clutches have grown to be amongst the listing of all around the perform lifestyle.

[b][url=http://www.uggsoutletnow.com/]uggs outlet[/url][/b] "The chance of prosperous pregnancy with in vitro fertilization is immediately connected towards the age with the female who presents the egg. Most in vitro fertilization programs divide up their success costs in accordance to age. For example, clinics will report being pregnant rates for girls beneath and more than the age of 35 a long time.

Anonymous said...

Did you [url=http://www.onlinecasinos.gd]blackjack[/url] skilled in that you can contend with Concealed smell Mansion momentarily from your mobile? We control a extraordinarily transportable casino within reach against iPhone, iPad, Android, Blackberry, Windows 7 and Smartphone users. Inspire your gaming with you and be a champion [url=http://www.adults.gd]sex[/url] wherever you go.

Anonymous said...

I will draw a exclusive portrait drawing in my own very realistic style. I use the Dry-Brush Technique,
Send me a very detailed photo of your love ones, your wife, child, pet, etc

[url=http://www.bromartprodukties.nl]Go Here to check out www.bromartprodukties.nl[/url]